ಇ ಎಸ್ ಡಬ್ಲ್ಯೂ ಎಲ್

ಸಂಸ್ಥೆಯಲ್ಲಿ ಇ ಎಸ್ ಡಬ್ಲ್ಯೂ ಎಲ್ ಯಂತ್ರವು (ಡಾರ್ನಿಯರ್) ಮೂಲಕ ಎಕ್ಸ್ ರೇ ಮತ್ತು ಅಲ್ಟ್ರಾಸೌಂಡ್ ಚಿತ್ರಗಳಿಂದ ಶಸ್ತ್ರಚಿಕಿತ್ಸೆಯಿಲ್ಲದೇ ಕಿಡ್ನಿ ಕಲ್ಲು ಚಿಕಿತ್ಸೆಯನ್ನು ನಿರ್ವಹಿಸುವ ಸಾಮಥ್ರ್ಯವನ್ನು ಹೊಂದಿದೆ. ಈ ವಿಭಾಗವು ಕೆಲಸದ ಎಲ್ಲಾ ದಿನಗಳಲ್ಲಿಯೂ ಬೆಳಿಗ್ಗೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ಕಾರ್ಯನಿರ್ವಹಿಸುತ್ತದೆ.