ಒಳ ರೋಗಿ ಸೇವೆಗಳು

ಸಂಸ್ಥೆಯ ಸಾಮಾನ್ಯ ವಾರ್ಡ್‍ನಲ್ಲಿ 100 ಹಾಸಿಗೆಗಳು, ಅರೆವಿಶೇಷ ಕೊಠಡಿಯಲ್ಲಿ 6 ಹಾಸಿಗೆಗಳು ಮತ್ತು ವಿಶೇಷ ಕೊಠಡಿಯಲ್ಲಿ 8 ಹಾಸಿಗೆಗಳ ಸೌಲಭ್ಯವನ್ನು ಹೊಂದಿದೆ.

ವಿಶೇಷ ಕೊಠಡಿ :

ವಿಶೇಷ ಕೊಠಡಿಯಲ್ಲಿ ರೋಗಿಗೆ ಮತ್ತು ಅನುಚರರಿಗೆ ಪ್ರತ್ಯೇಕ ಹಾಸಿಗೆ ಇದ್ದು, ಎ.ಸಿ, ಟಿ.ವಿ ಮತ್ತು ಆಂತರಿಕ ದೂರವಾಣಿ ಸೌಲಭ್ಯ ಹೊಂದಿದೆ.

ಅರೆ ವಿಶೇಷ ಕೊಠಡಿ :

ಅರೆ ವಿಶೇಷ ಕೊಠಡಿಯು ಸಾಮಾನ್ಯ ಸ್ನಾನದ ಕೊಠಡಿ ಮತ್ತು ಶೌಚಾಲಯ ವ್ಯವಸ್ಥೆಯುಳ್ಳ 6 ಹಾಸಿಗೆಗಳ ಸೌಲಭ್ಯವನ್ನು ಹೊಂದಿದೆ.