ಕಾಂಟ್ರಾಕ್ಟ್ ಬೇಸಿಸ್ನಲ್ಲಿ ಹಿರಿಯ ಸಿಸ್ಟಮ್ಸ್ ಇಂಜಿನಿಯರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗುತ್ತದೆ | If any Objection's File before 14/12/2017              | If any Objection's File before 13/12/2017              |              Institute of Nephro Urology Application Form               |               List of Assistant Professor for department of Nephrology has been Announced

ನೆಫ್ರೋ-ಯುರಾಲಜಿ ಸಂಸ್ಥಗೆ ಸ್ವಾಗತ

ನೆಫ್ರೋ-ಯುರಾಲಜಿ ಸಂಸ್ಥೆಯು, ಮೂತ್ರಪಿಂಡ ಮತ್ತು ಮೂತ್ರಕೋಶ ಖಾಯಿಲೆಗಳಿಗೆ ಚಿಕಿತ್ಸೆ ನೀಡುವಲ್ಲಿ ಮುಂಚೂಣಿಯಲ್ಲಿರುವ ಕರ್ನಾಟಕ ಸರ್ಕಾರದ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು, ಕರ್ನಾಟಕ ಸೊಸೈಟಿಗಳ ನೋಂದಣಿ ಅಧಿನಿಯಮಗಳು 1960ರ ಮೇರೆಗೆ ದಿನಾಂಕ: 19.01.2004 ರಂದು ನೋಂದಾಯಿಸಲ್ಪಟ್ಟಿದೆ. ಲಾಭ ಗಳಿಸುವ ಉದ್ದೇಶವಿಲ್ಲದೆ, ಸರ್ಕಾರದ ಅನುದಾನದ ನೆರವಿನಿಂದ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿರುವ, ಈ ಹಿಂದೆ ಕಾರ್ಯನಿರ್ವಹಿಸಿ ತೆರವು ಮಾಡಿರುವ ಶ್ರೀ ಜಯದೇವ ಹೃದ್ರೋಗ ಸಂಸ್ಥೆಯ ಕಟ್ಟಡದಲ್ಲಿ ರೂಪುಗೊಂಡಿದ್ದು, ದಿನಾಂಕ 09.04.2007ರಿಂದ ಸಾರ್ವಜನಿಕರಿಗೆ ಸೇವೆಯನ್ನು ಒದಗಿಸುತ್ತಿದೆ.

 

ಕೋವಿಡ್ -19 ತರಬೇತಿ

ಸಂಸ್ಥೆಯ ಅಧಿಕಾರಿಗಳು

ಶ್ರೀ. ಬಸವರಾಜ ಬೊಮ್ಮಾಯಿ,
ಸನ್ಮಾನ್ಯ ಮುಖ್ಯಮಂತ್ರಿಗಳು
ಕರ್ನಾಟಕ ಸರ್ಕಾರ ಹಾಗೂ ಅಧ್ಯಕ್ಷರು,
ಆಡಳಿತ ಮಂಡಳಿ,
ನೆಫ್ರೋ-ಯುರಾಲಜಿ ಸಂಸ್ಥೆ,
ಬೆಂಗಳೂರು.


ಡಾ|| ಕೆ. ಸುಧಾಕರ್
ಮಾನ್ಯ ವೈದ್ಯಕೀಯ ಶಿಕ್ಷಣ ಸಚಿವರು
ಕರ್ನಾಟಕ ಸರ್ಕಾರ ಹಾಗೂ
ಉಪಾಧ್ಯಕ್ಷರು, ಆಡಳಿತ ಮಂಡಳಿ,
ನೆಫ್ರೋ-ಯುರಾಲಜಿ ಸಂಸ್ಥೆ,
ಬೆಂಗಳೂರು.


ಡಾ|| ಡಾ. ಕೇಶವಮೂರ್ತಿ.ಆರ್ (ಎಂಸಿಎಚ್ ಮೂತ್ರಶಾಸ್ತ್ರ)
ನಿರ್ದೇಶಕ ಉಸ್ತುವಾರಿ,
ಪ್ರೊಫೆಸರ್ ಮತ್ತು ಮೂತ್ರಶಾಸ್ತ್ರ ವಿಭಾಗದ ಮುಖ್ಯಸ್ಥ
ಇನ್ಸ್ಟಿಟ್ಯೂಟ್ ಆಫ್ ನೆಫ್ರೊ-ಮೂತ್ರಶಾಸ್ತ್ರ


ಡಾ|| ಪ್ರದೀಪ್ ಎಂ.ಎಸ್
ಅರಿವಳಿಕೆ ಮತ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ
ಅಧೀಕ್ಷಕರು

ಸುದ್ದಿ & ಪ್ರಕಟಣೆಗಳು