ತೀವ್ರ ನಿಗಾ ಘಟಕ (I.C.U)

ಮೂತ್ರಪಿಂಡ ಹಾಗೂ ಮೂತ್ರರೋಗ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗೆ ವೆಂಟಿಲೇಟರ್ ಗಳನ್ನು ಒಳಗೊಂಡ 8 ಹಾಸಿಗೆಯುಳ್ಳ ತೀವ್ರ ನಿಗಾ ಘಟಕವನ್ನು ಸಂಸ್ಥೆಯು ಹೊಂದಿದ್ದು, ಈ ಸೌಲಭ್ಯವು ಸಾಮಾನ್ಯ ಐಸಿಯು ರೋಗಿಗಳ ಚಿಕಿತ್ಸೆಗೆ ಲಭ್ಯವಿರುವುದಿಲ್ಲ. ಐಸಿಯುನಲ್ಲಿ ಆಂತರಿಕ ಡಯಾಲಿಸಿಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ.