ರೇಡಿಯಾಲಜಿ & ಇಮೇಜಿಂಗ್

ಈ ವಿಭಾಗವು ತಜ್ಞ ವೈದ್ಯರು ಮತ್ತು ತಂತ್ರಜ್ಞರನ್ನು ಹೊಂದಿದ್ದು, ಕನ್‍ವೆನ್‍ಷನಲ್ ರೇಡಿಯಾಲಜಿ ಮತ್ತು ವ್ಯಾಸ್ಕ್ಯುಲರ್ ಡಾಪ್ಲರ್ ಒಳಗೊಂಡ ಅಲ್ಟ್ರಾಸೌಂಡ್ ಸೌಕರ್ಯವನ್ನು ಹೊಂದಿದೆ. ಎಂ.ಆರ್.ಐ ಮತ್ತು ಸಿಟಿ ಸ್ಕ್ಯಾನ್ ಸೌಲಭ್ಯಗಳು ವಿಕ್ಟೋರಿಯಾ ಆಸ್ಪತ್ರೆಯ ಆವರಣಕ್ಕೆ ಕಡಿಮೆ ದರದಲ್ಲಿ ಲಭ್ಯವಿದೆ.