ವಿಶೇಷ ಹೊರ ರೋಗಿ ಸೇವೆಗಳು

ನೆಫ್ರೋಲಜಿ ವಿಭಾಗ:

  • ಮೂತ್ರಪಿಂಡ ಕಸಿ ಚಿಕಿತ್ಸೆ (Renal Transplant Clinic) : ಪ್ರತಿ ಗುರುವಾರ ಮತ್ತು ಶುಕ್ರವಾರ
  • ಹೀಮೋಡಯಾಲಿಸಿಸ್ ಚಿಕಿತ್ಸೆ (Hemodialysis Clinic) : ಪ್ರತಿ ಸೋಮವಾರ ಮತ್ತು ಗುರುವಾರ
  • ಸಿಎಪಿಡಿ.ಓಪಿಡಿ (CAPD OPD) : ಪ್ರತಿ ಬುಧವಾರ

ಯುರಾಲಜಿ ವಿಭಾಗ:

  • ಆಂಡ್ರೋಲಜಿ ಚಿಕಿತ್ಸೆ (Andrology Clinic) : ಪ್ರತಿ ಸೋಮವಾರ
  • ಮೂತ್ರಪಿಂಡ ಕಸಿ ಚಿಕಿತ್ಸೆ (Renal Transplant Clinic) : ಪ್ರತಿ ಮಂಗಳವಾರ
  • ನ್ಯೂರೋ-ಯುರಾಲಜಿ ಚಿಕಿತ್ಸೆ (Neuro-Urology Clinic) : ಪ್ರತಿ ಗುರುವಾರ
  • ಯುರೋ-ಆಂಕಾಲಜಿ ಚಿಕಿತ್ಸೆ (Uro-Oncology Clinic) : ಪ್ರತಿ ಗುರುವಾರ
  • ಮಕ್ಕಳ ಯುರಾಲಜಿ ಚಿಕಿತ್ಸೆ (Paediatric Urology Clinic) : ಪ್ರತಿ ಶನಿವಾರ
  • ಮಹಿಳಾ ಯುರಾಲಜಿ ಚಿಕಿತ್ಸೆ (Female Urology Clinic) : ಪ್ರತಿ ಶನಿವಾರ