ಗುರಿ

ರೋಗಿಗಳ ಚಿಕಿತ್ಸೆ ಮತ್ತು ಸಂಶೋಧನೆಯಲ್ಲಿ ಅಂತರರಾಷ್ಟ್ರೀಯ ಗುಣಮಟ್ಟವುಳ್ಳ ಸಂಸ್ಥೆಯನ್ನಾಗಿ ರೂಪುಗೊಳಿಸುವುದು. ಸ್ಥಳೀಯ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಮೂಲಕ ಭಾರತದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡುವುದು.

ಧ್ಯೇಯೋದ್ದೇಶಗಳು

ಸಂಸ್ಥೆಯನ್ನು ರಾಜ್ಯದಲ್ಲಿಯೇ ಸುಸಜ್ಜಿತವಾದ ನೆಫ್ರೋ-ಯುರಾಲಜಿ ಸೇವೆಗಳಿಗೆ ನೋಡಲ್ ಕೇಂದ್ರವನ್ನಾಗಿ ರೂಪಿಸುವುದು.